Vidhanaparishath election
-
Kannada News
2025ರಲ್ಲಿ ಶ್ರೀ ರಾಮ ಮಂದಿರ ಪೂರ್ಣ ; ಗೋಪಾಲ ನಾಗರಕಟ್ಟೆ, ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ವಿವರಣೆ
ಅಯೋಧ್ಯೆಯ ಶ್ರೀ ರಾಮ ಮಂದಿರವನ್ನು ೩೨೦೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ೨೦೨೫ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟಿçÃಯ ಕಾರ್ಯದರ್ಶಿ ಹಾಗೂ…
Read More » -
Latest
ಪ್ರತ್ಯೇಕ ಪ್ರಕರಣಗಳಲ್ಲಿ ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ 6 ಜನರ ರಕ್ಷಣೆ; ಓರ್ವ ಸಾವು, ಇನ್ನೋರ್ವ ಗಂಭೀರ
ಮಲ್ಪೆ ಬೀಚ್ನ ಸಮುದ್ರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮುಳುಗಿ ಸಾವಿನ ದವಡೆಗೆ ಸಿಲುಕುತ್ತಿದ್ದ 6 ಜನ ಪ್ರವಾಸಿಗರನ್ನು ಸ್ಥಳೀಯ..
Read More » -
Latest
ಸರಣಿ ಅಪಘಾತ ಸೃಷ್ಟಿಸಿದ ಕಾರು; 5 ಸಾವು; 12 ಜನರಿಗೆ ಗಾಯ
ಇಲ್ಲಿನ ಬಾಂದ್ರಾ-ವರ್ಲಿ ಸಮುದ್ರ ಬಳಿ ಕಾರೊಂದು ನಿಂತಿದ್ದ ಕಾರು ಮತ್ತು ಅಂಬ್ಯುಲೆನ್ಸ್ ಗೆ ಸರಣಿಯಾಗಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.
Read More » -
Latest
ದೇಶವಾಸಿಗಳಿಗೆ ಧೈರ್ಯ, ಸಂಯಮ, ಸಕಾರಾತ್ಮಕ ಶಕ್ತಿಗಾಗಿ ಹಾರೈಸಿದ ಪ್ರಧಾನಿ ಮೋದಿ
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯ ಕೋರುತ್ತ ಸಕಾರಾತ್ಮಕ ಶಕ್ತಿಗಾಗಿ ಹಾರೈಸಿದ್ದಾರೆ.
Read More » -
Latest
18ರ ಯುವತಿ ಮದುವೆಯಾದ 78ರ ವ್ಯಕ್ತಿ; ಇಬ್ಬರದೂ ಮೊದಲ ಸಂಬಂಧ!
78 ವರ್ಷದ ವ್ಯಕ್ತಿಯೊಬ್ಬರು 18 ವರ್ಷದ ಯುವತಿಯನ್ನು ವಿವಾಹವಾಗಿದ್ದು ಈ ವಿವಾಹ ಸಮಾರಂಭದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Read More » -
Latest
ಒಂದೇ ದಿನ ಇಹಲೋಕ ತ್ಯಜಿಸಿದ ವಯೋವೃದ್ಧೆ ತಾಯಿ- ಮಗ
ವಯೋವೃದ್ಧೆ ತಾಯಿ ಹಾಗೂ ಮಗ ಒಂದೇ ದಿನ ಇಹಲೋಕ ತ್ಯಜಿಸುವ ಮೂಲಕ ಸಾವಿನಲ್ಲೂ ಜೊತೆಯಾಗಿದ್ದಾರೆ.
Read More » -
Latest
ದಸರಾ ವೈಭವದಲ್ಲಿ ಮೈಸೂರು; ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ
ಅರಮನೆಯ ನಗರ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆ ಕಟ್ಟಿದ್ದು ಜಂಬೂ ಸವಾರಿಗೆ ಕ್ಷಣಗಣನೆ ನಡೆದಿದೆ.
Read More » -
Latest
ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್; 25 ಮಂದಿ ಸಾವು
40 ಕ್ಕೂ ಹೆಚ್ಚು ಜನರಿದ್ದ ಮದುವೆಯ ಪಾರ್ಟಿಯನ್ನು ಸಾಗಿಸುತ್ತಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 25 ಜನರು ಮೃತಪಟ್ಟಿದ್ದಾರೆ.
Read More » -
Latest
T20 ಕ್ರಿಕೆಟ್ ಇತಿಹಾಸದಲ್ಲಿ 9 ವಿಕೆಟ್ಗಳಿಗೆ ಅತ್ಯಧಿಕ ಜೊತೆಯಾಟ ದಾಖಲಿಸಿದ ಭಾರತ
ಭಾರತ T20 ಕ್ರಿಕೆಟ್ ಇತಿಹಾಸದಲ್ಲಿ 9 ವಿಕೆಟ್ಗಳಿಗೆ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿದೆ .
Read More » -
Latest
ರಾಜ್ಯದಲ್ಲಿ 2,58,709 ಹುದ್ದೆ ಖಾಲಿ; 25 ಇಲಾಖೆಗಳಲ್ಲಿ ಭರ್ತಿಗಿಂತ ಖಾಲಿ ಹುದ್ದೆಗಳೇ ಅಧಿಕ!
ರಾಜ್ಯ ಸರಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವ ಬದಲು ರಾಜ್ಯ ಸರಕಾರಿ ನೌಕರರು ವರ್ಷಪೂರ್ತಿ ಹೆಚ್ಚುವರಿ ಕೆಲಸದ ಹೊರೆ ಹೊರುತ್ತಿದ್ದಾರೆ. ಇದಕ್ಕೆ ಕಾರಣ ರಾಜ್ಯದಲ್ಲಿರುವ 43 ಇಲಾಖೆಗಳಲ್ಲಿ ಒಟ್ಟಾರೆಯಾಗಿ…
Read More »