Latest

ದೇಶವಾಸಿಗಳಿಗೆ ಧೈರ್ಯ, ಸಂಯಮ, ಸಕಾರಾತ್ಮಕ ಶಕ್ತಿಗಾಗಿ ಹಾರೈಸಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯ ಕೋರುತ್ತ ಸಕಾರಾತ್ಮಕ ಶಕ್ತಿಗಾಗಿ ಹಾರೈಸಿದ್ದಾರೆ.

Home add -Advt

“ವಿಜಯದ ಸಂಕೇತವಾದ ವಿಜಯದಶಮಿಯಂದು ಎಲ್ಲಾ ನಾಗರಿಕರಿಗೆ ಅನೇಕ ಶುಭಾಶಯಗಳು. ಈ ಶುಭ ಸಂದರ್ಭವು ಪ್ರತಿಯೊಬ್ಬರ ಜೀವನದಲ್ಲಿ ಧೈರ್ಯ, ಸಂಯಮ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿ ಎಂದು ನಾನು ಬಯಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಂದು ಹಿಮಾಚಲ ಪ್ರದೇಶದ ಕುಲು ದಸರಾ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.

18ರ ಯುವತಿಗೆ ಮದುವೆಯಾದ 78ರ ವ್ಯಕ್ತಿ; ಇಬ್ಬರದೂ ಮೊದಲ ಸಂಬಂಧ!

Related Articles

Back to top button