Vidhanaparishath election
-
Latest
ಅಮೆರಿಕದಲ್ಲಿ ಕೋವಿಡ್ ಸಾಂಕ್ರಾಮಿಕ ವಿರಾಮ: ಜೋ ಬಿಡೆನ್
ಅಮೆರಿಕದಲ್ಲಿ ಈಗ ಕೋವಿಡ್- 19 ಸಂಕ್ರಾಮಿಕ ಮುಗಿದಿದ್ದಾಗಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
Read More » -
Latest
ಜಾಗತಿಕ ಖ್ಯಾತಿಯ ಟಿಕ್ ಟಾಕರ್ ಖಾಬಿ ಲೇಮ್ ಪ್ರತಿ ಪೋಸ್ಟ್ ನ ಗಳಿಕೆ ಅಷ್ಟಿಷ್ಟಲ್ಲ!
ಟಿಕ್ಟಾಕ್ನಲ್ಲಿ ಜಗತ್ತಿನಾದ್ಯಂತ ಅತಿ ಹೆಚ್ಚು ಫಾಲೋವರ್ ಗಳನ್ನುಹೊಂದಿರುವ ಸೆನೆಗಲ್ ನ ಖಾಬಿ ಲೇಮ್ ಪ್ರತಿ ಪೋಸ್ಟ್ ಗೆ ಗಳಿಸುವ ಹಣ ಅಷ್ಟಿಷ್ಟಲ್ಲ.
Read More » -
Latest
ನಮಿಬಿಯಾದಿಂದ ಭಾರತಕ್ಕೆ ಬಂದ ಚೀತಾಗಳ ಹೆಸರೇನು ಗೊತ್ತಾ?
ನಮಿಬಿಯಾದಿಂದ ಭಾರತಕ್ಕೆ ಶನಿವಾರ ತರಲಾದ ಎಂಟು ಚೀತಾಗಳಿಗೂ ನಾಮಕರಣವಾಗಿದೆ.
Read More » -
Latest
ಆಯ್ಕೆಯಾದ ತಂಡ ಟೀಕಿಸಬೇಡಿ ಎಂದ ಸುನೀಲ್ ಗಾವಸ್ಕರ್
ಆಯ್ಕೆಯಾದ ಕ್ರಿಕೆಟ್ ತಂಡವನ್ನು ಟೀಕಿಸಬೇಡಿ, ಅದು ಆಟಗಾರರ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.
Read More » -
Latest
ಮಾನ್ಯತೆ ಪಡೆಯದ ಮದ್ರಸಾಗಳ ಸಮೀಕ್ಷೆ ಸ್ವಾಗತಿಸಿದ ದಾರುಲ್ ಉಲೂಮ್
ಮಾನ್ಯತೆ ಪಡೆಯದ ಮದರಸಾಗಳನ್ನು ಸಮೀಕ್ಷೆ ಮಾಡುವ ಉತ್ತರ ಪ್ರದೇಶ ಸರಕಾರದ ನಿರ್ಧಾರವನ್ನುಡಿಯೋಬಂದ್ ಮೂಲದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ರಾಜ್ಯದಲ್ಲಿ ಸ್ವಾಗತಿಸಿದೆ.
Read More » -
Kannada News
ಆರ್.ಜಿ.ಪಂಡಿತ ನಿಧನ
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದರು.
Read More » -
Latest
ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಸಿನೆಮಾ ಸ್ಟಾರ್ ಗಳ ಶುಭಾಶಯದ ಸುರಿಮಳೆ
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್ ಸ್ಟಾರ್ ಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯದ ಸುರಿಮಳೆ ಸುರಿಸಿದ್ದಾರೆ.
Read More » -
Latest
200 ಕೋಟಿ ಸುಲಿಗೆ ಆರೋಪಿ ಸುಕೇಶ್ ಚಂದ್ರಶೇಖರ್ ಚಕ್ಕರ್ ನಲ್ಲಿ ಸಿಲುಕಿದ ನಟಿ ನೋರಾ ಫತೇಹಿ ಭಾವ
ನಟಿ, ಡ್ಯಾನ್ಸರ್ ನೋರಾ ಫತೇಹಿ ಅವರ ಭಾವ ಬಾಬಿ ಅವರು ಸುಕೇಶ್ ಚಂದ್ರಶೇಖರ್ ನಿಂದ 65 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು ಉಡುಗೊರೆಯಾಗಿ ಸ್ವೀಕರಿಸಿರುವ ವಿಷಯ…
Read More » -
Latest
‘ಬ್ರಹ್ಮಾಸ್ತ್ರ’ ರಣಬೀರ್ ಅವರ ಅತಿ ಹೆಚ್ಚು ಗಳಿಕೆಯ ಎರಡನೇ ಚಿತ್ರ
ಬ್ರಹ್ಮಾಸ್ತ್ರ' ರಣಬೀರ್ ಕಪೂರ್ ಅವರ ವೃತ್ತಿಜೀವನದ ಎರಡನೇ ಅತಿ ಹೆಚ್ಚು ಗಳಿಕೆಯ ಎರಡನೇ ಚಲನಚಿತ್ರವಾಗಿ ಪರಿಗಣನೆಯಾಗಿದೆ.
Read More » -
Latest
ಗುಟಕಾ ಜಾಹೀರಾತು ಸ್ಟಾರ್ ಗಳಿಗೆ ಟಾಂಗ್ ಕೊಟ್ಟ ನಿರ್ಮಾಪಕ ಪ್ರಕಾಶ ಝಾ
"ಒಂದು ಗುಟಕಾ ಜಾಹೀರಾತು ಮಾಡಿ 50 ಕೋಟಿ ರೂ. ಪಡೆಯುವ ಸ್ಟಾರ್ ಗಳು ನನ್ನ ಸಿನೆಮಾದಲ್ಲಿ ಏಕೆ ಕೆಲಸ ಮಾಡುತ್ತಾರೆ?"..
Read More »