Vidhanaparishath election
-
Kannada News
ದೆಹಲಿಯ ಗಣರಾಜ್ಯೋತ್ಸವ ಪರೇಡ್ ಗೆ ಬೆಳಗಾವಿ ವಿದ್ಯಾರ್ಥಿ ಆಯ್ಕೆ
ಕೆಎಲ್ಇಯ ಆರ್ಎಲ್ಎಸ್ ಇನ್ಸ್ಟಿಟ್ಯೂಟ್ನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿದ್ಯಾರ್ಥಿ ಸಮರ್ತ್ ಘಾಟ್ಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸುವ ಎನ್ಸಿಸಿ ತುಕಡಿಗೆ ಆಯ್ಕೆಯಾಗಿದ್ದಾರೆ.
Read More » -
Kannada News
ಮೂಡಲಗಿಗೆ ಸಬ್ ರಜಿಸ್ಟ್ರಾರ್ ಕಚೇರಿ – ಬಾಲಚಂದ್ರ ಜಾರಕಿಹೊಳಿ
ಮೂಡಲಗಿ ತಾಲೂಕಿಗೆ ಅಗತ್ಯವಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಮಾರ್ಚ್ ತಿಂಗಳೊಳಗೆ ಪ್ರಾರಂಭಗೊಳ್ಳಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
Read More » -
Kannada News
ಬೆಳಗಾವಿ ಗ್ರಾಮೀಣ: 65 ಲಕ್ಷ ರೂ. ವೆಚ್ಚದಲ್ಲಿ 3 ರಸ್ತೆಗಳ ಅಭಿವೃದ್ಧಿ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಿರಂತರವಾಗಿ ಮುಂದುವರಿದಿದೆ. ಶುಕ್ರವಾರ ಸಂಜೆ ಮತ್ತು ಶನಿವಾರ ಮತ್ತೆ 3 ರಸ್ತೆಗಳ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ…
Read More » -
Kannada News
ಬಾಬುರಾವ್ ದೇಸಾಯಿ ನಿಧನ
ವಿಶ್ವಹಿಂದೂ ಪರಿಷತ್ತಿನ ಕೇಂದ್ರೀಯ ಸಮಿತಿಯಲ್ಲಿ, ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ, ಎಮರ್ಜನ್ಸಿ ಸಂದರ್ಭದ ಹೋರಾಟಗಳಲ್ಲಿ ಅವರು ಸಕ್ರೀಯರಾಗಿ ಕೆಲಸ ಮಾಡಿದ್ದರು.
Read More » -
Kannada News
ಸ್ಮಾರ್ಟ್ ಸಿಟಿ ಯೋಜನೆ 2 ಗ್ಯಾಲರಿ ನಿರ್ಮಾಣಕ್ಕೆ ಅಭಯ ಪಾಟೀಲ ಚಾಲನೆ
ಕರ್ನಾಟಕದಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಸಿವಿಲ್ ಏವಿಯೇಶನ್ ಗ್ಯಾಲರಿ ಮತ್ತು ಅತ್ಯಂತ ವಿಭಿನ್ನವಾದ ಆರ್ಟ್ ಗ್ಯಾಲರಿ ನಿರ್ಮಾಣವಾಗುತ್ತಿದ್ದು, ಬೆಳಗಾವಿ ನಗರದ ಖ್ಯಾತಿಯ ಪಟ್ಟಿಯಲ್ಲಿ ಈ ಎರಡೂ ಯೋಜನೆಗಳು…
Read More » -
Kannada News
ಅಪಘಾತ : ನಿವೃತ್ತ ಪಿಎಸ್ಐ ನಿಧನ
ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವ ಕಾಲನಿ ನಿವಾಸಿ, ನಿವೃತ್ತ ಪಿಎಸ್ಐ ಹಣಮಂತಪ್ಪ ಶಿದ್ರಾಮಪ್ಪ ದುಲ್ಲಂಗೆ ಇಂದು ಬೆಳಿಗ್ಗೆ ನಿಧನರಾದರು.
Read More » -
Kannada News
15 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಉಪಕೇಂದ್ರ: ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ
೧೫ ಕೋಟಿ ರೂ. ವೆಚ್ಚದ ಗೋಸಬಾಳ ಗ್ರಾಮದಲ್ಲಿ ೧೧೦ ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
Read More » -
Latest
ವಿಧಾನಪರಿಷತ್ ಗಲಾಟೆ: ಸದನ ಸಮಿತಿ ವರದಿ
ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ 15-12-2020 ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯ…
Read More » -
Latest
ಕಿಲೋಮೀಟರ್ ದೂರದವರೆಗೆ ಮೃತದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ
ಹುಣಸಗೋಡು ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವಿಗೀಡಾದವರ ನಿಖರ ಸಂಖ್ಯೆ ಇನ್ನೂ ಖಚಿತವಾಗಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಕಿಲೋಮೀಟರ್ ದೂರವರೆಗೂ ಮೃತದೇಹಗಳು ಛಿದ್ರವಾಗಿ ಬಿದ್ದಿವೆ.
Read More » -
Latest
ಭೂಕಂಪನವಲ್ಲ; ಶಿವಮೊಗ್ಗ ಬಳಿ ಡೈನಮೈಟ್ ಸ್ಫೋಟ; 6 ಜನರ ಸಾವು
ಶಿವಮೊಗ್ಗದ ಹುಣಸಗೋಡು ಬಳಿ ಕ್ರಶರ್ ನಲ್ಲಿ ಸ್ಫೋಟವಾಗಿದೆ. ಕೆಲಸ ಮಾಡುತ್ತಿದ್ದ 6 ಕಾರ್ಮಿಕರು ಮೃತರಾಗಿದ್ದಾರೆ. ಮೃತದೇಹಗಳು ಛಿದ್ರ ಛಿದ್ರವಾಗಿವೆ. ಲಾರಿಯೊಂದು ಸಂಪೂರ್ಣ ನುಜ್ಜುಗುಜ್ಜಾಗಿ ಬಿದ್ದಿದೆ Not an…
Read More »