visit
-
Kannada News
ಮಂಗಳವಾರ ಅಧಿಕಾರಿಗಳ ಸಭೆ
ಈಗ ಉಂಟಾಗಿರುವ ಪ್ರವಾಹಕ್ಕೆ ಹೆದರಬೇಡಿ. ನಿಮ್ಮೊಂದಿಗೆ ನಮ್ಮ ಸರ್ಕಾರ ಹಾಗೂ ನಾವಿದ್ದೇವೆ. ನಿಮ್ಮ ಜೊತೆ ಕೊನೆಯತನಕ ನಾನಿರುತ್ತೇನೆ. ಭಯಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ…
Read More » -
Kannada News
ಪುನರ್ವಸತಿಗೆ ಆದ್ಯತೆ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ
300ಕ್ಕೂ ಅಧಿಕ ಗ್ರಾಮಗಳ ಸ್ಥಳಾಂತರ, 400 ಕ್ಕೂ ಅಧಿಕ ಪರಿಹಾರ ಕೇಂದ್ರಗಳ ಸ್ಥಾಪನೆ, ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
Read More » -
Kannada News
ಜನಜೀವನವಲ್ಲ, ಇದು ಜಲಜೀವನ
ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದೆ. ನಗರ ಪ್ರದೇಶಗಳಲ್ಲಿ ನೀರು ಕಡಿಮೆಯಾಗಿದ್ದರಿಂದ ಜಲಜೀವನ ನಿಧಾನವಾಗಿ ಜನಜೀವನದತ್ತ ಸರಿಯುತ್ತಿದೆ.
Read More » -
Kannada News
ವರುಣನ ರುದ್ರತಾಂಡವದಿಂದಾಗಿ ಕ್ಷೇತ್ರದಲ್ಲಿ 2000 ಕೋಟಿ ರೂ. ನಷ್ಟ
ಮೂಡಲಗಿ, ರಂಗಾಪೂರ, ಕಮಲದಿನ್ನಿ, ಮುನ್ಯಾಳ, ಪಟಗುಂದಿ ಗ್ರಾಮಗಳ ಗಂಜಿ ಕೇಂದ್ರಗಳಿಗೆ ಶಾಸಕರ ಭೇಟಿ
Read More » -
Kannada News
ತಗ್ಗಿದ ಮಳೆ; ಕುಗ್ಗಿದ ಜಲಾಶಯಗಳ ಹೊರಹರಿವು; ಕೇಂದ್ರ ಸಚಿವೆ ಪರಿಶೀಲನೆ
ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಜಲಾಶಯಗಳ ಹೊರಹರಿವು ಕೂಡ ತಗ್ಗಿದೆ.
Read More » -
Kannada News
ಮಹಾರಾಷ್ಟ್ರ ಆಯ್ತು, ಗೋವಾ ಸಂಪರ್ಕವೂ ಬಂದ್
ರಾಷ್ಟ್ರೀಯ ಹೆದ್ದಾರಿ 4ರ ಜೊತೆಗೆ 4ಎ ಸಂಪರ್ಕ ಕೂಡ ಕಡಿತಗೊಂಡಿದೆ. ಇದರಿಂದಾಗಿ ಬೆಳಗಾವಿ ಗೋವಾ ಸಂಪರ್ಕ ಸಂಪೂರ್ಣ ಸ್ಥಗಿವಾಗಿದೆ.
Read More » -
Kannada News
ಭಾರಿ ಭೂ ಕುಸಿತ: ಪುಣಾ -ಬೆಂಗಳೂರು ಹೈವೇ ಬಂದ್ -Breaking News
ಭಾರೀ ಪ್ರಮಾಣದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿರುವ ಭೂ ಕುಸಿತದಿಂದಾಗಿ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ.
Read More » -
Kannada News
370ನೇ ವಿಧಿ ರದ್ಧು -ಯಾರು ಏನೆಂದರು?
ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ಧುಪಡಿಸಲು ನಿರ್ಧಾರ ಕೈಗೊಂಡಿರುವುದನ್ನು ಹಲವರು ಸ್ವಾಗತಿಸಿದ್ದಾರೆ.
Read More » -
Kannada News
ಕೊನೆಗೂ ಕೈಗೂಡಲಿಲ್ಲ ಬೆಳಗಾವಿ ಬಿಜೆಪಿ ನಾಯಕರ ಪ್ರಯತ್ನ -updated
ಜಿಲ್ಲೆಯ ಬಿಜೆಪಿ ನಾಯಕರಾದ ಮಹಾಂತೇಶ ಕವಟಗಿಮಠ, ಶಶಿಕಲಾ ಜೊಲ್ಲೆ, ಉಮೇಶ ಕತ್ತಿ, ಪಿ.ರಾಜೀವ, ದುರ್ಯೋಧನ ಐಹೊಳೆ, ರಾಜು ಕಾಗೆ ಮೊದಲಾದವರು ಅಥಣಿಯಲ್ಲಿ ಕಾದು ಕುಳಿತಿದ್ದರು.
Read More » -
Kannada News
ಇದು ಹಿಂದೂ ರಾಷ್ಟ್ರ ಸ್ಥಾಪನೆಯ ನಾಂದಿ
ಕೇಂದ್ರದ ಭಾಜಪ ಸರಕಾರವು ಜಮ್ಮು-ಕಾಶ್ಮೀರದಲ್ಲಿಯ ‘ಕಲಂ 370’ ಹಾಗೂ ‘35-ಎ’ ತೆಗೆದುಹಾಕಿ ಒಂದು ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ 70 ವರ್ಷಗಳ ಹಿಂದೆ ಮಾಡಿದಂತಹ ಪಾಪವನ್ನು ಮೋದಿ…
Read More »