ಬೆಳಗಾವಿ ನ್ಯೂಸ್
-
Belagavi News
*ಪತ್ರಕರ್ತರ ಸೋಗಿನಲ್ಲಿ 50 ಸಾವಿರ ಸುಲಿಗೆ – FIR ನಲ್ಲಿ ಬಯಲಾಯ್ತು CCTV ಸಾಕ್ಷ್ಯ!*
ಪತ್ರಕರ್ತರ ಸೋಗಿನಲ್ಲಿ 50 ಸಾವಿರ ಸುಲಿಗೆ – FIR ನಲ್ಲಿ ಬಯಲಾಯ್ತು CCTV ಸಾಕ್ಷ್ಯ! ಪ್ರಗತಿವಾಹಿನಿ ಸುದ್ದಿ/ ಹಾರೂಗೇರಿ – ಎರಡು ದಿನ ಹೆಚ್ಚು ರಜಾ ಹಾಕಿದ್ದನ್ನೇ…
Read More » -
Belagavi News
*7 ದಿನ ದಿನವಿಡೀ ವಿದ್ಯುತ್ ಕಟ್!* *ವಾಣಿಜ್ಯೋದ್ಯಮ ಸಂಘ ತೀವ್ರ ವಿರೋಧ*
7ದಿನ ದಿನವಿಡೀ ವಿದ್ಯುತ್ ಕಟ್! ವಾಣಿಜ್ಯೋದ್ಯಮ ಸಂಘ ತೀವ್ರ ವಿರೋಧ ಬೆಳಗಾವಿ: ಅ.12 ರಿಂದ 19 ರವರೆಗೆ 7 ದಿನ ವಿದ್ಯುತ್ ವ್ಯತ್ಯಯ – ಕವಿಪ್ರನಿನಿ ಪ್ರಕಟಣೆ,…
Read More » -
Karnataka News
*ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ: ಅಧಿಕಾರಿಗಳಿಗೆ ಬಂತು ಅಧಿಕೃತ ಇ-ಮೇಲ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಸಿದ್ಧತೆ…
Read More » -
Belagavi News
*ಮಕ್ಕಳ ಭವಿಷ್ಯಕ್ಕೆ ಬಲ ತುಂಬಲು ಅಂಗನವಾಡಿ ಕಟ್ಟಡಗಳ ನಿರ್ಮಾಣ: ಚನ್ನರಾಜ ಹಟ್ಟಿಹೊಳಿ ಅವರಿಂದ ಭೂಮಿಪೂಜೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು…
Read More » -
Belagavi News
*ಪ್ರಜ್ವಲ್ ರೇವಣ್ಣ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಪ್ಟ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು…
Read More » -
Kannada News
*ಹುಬ್ಬಳ್ಳಿ–ಚೆನ್ನೈ ನೇರ ವಿಮಾನ ಸೇವೆ ಅಕ್ಟೋಬರ್ 27ರಿಂದ ಪುನರಾರಂಭ*
ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ–ಚೆನ್ನೈ ನಡುವಿನ ನೇರ ವಿಮಾನ ಸೇವೆ ಮತ್ತೆ ಆರಂಭವಾಗಲಿದೆ. ಅಕ್ಟೋಬರ್ 27ರಿಂದ ವಾರದಲ್ಲಿ ಮೂರು ದಿನ, ಮಂಗಳವಾರ, ಗುರುವಾರ ಹಾಗೂ ಶನಿವಾರ ಇಂಡಿಗೋ ವಿಮಾನ…
Read More » -
Politics
*मृणाल हेब्बाळकर यांनी दिवंगत नाना पाटेकर यांना श्रद्धांजली अर्पण केली*
गोवा : ज्येष्ठ अभिनेते आणि दिग्गज कलाकार दिवंगत नाना पाटेकर यांच्या पार्थिवाचे आज गोव्यात सार्वजनिक दर्शन ठेवण्यात आले होते. यावेळी…
Read More » -
Belagavi News
*ಮಂಗೇನಕೊಪ್ಪ ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ಅಸಹಕಾರ ಚಳುವಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಗ್ರಾಪಂ ಪಿಡಿಒ ಉತ್ತಮ ಬನಸೋಡೆ ಅವರನ್ನು ಬೇರೆಡೆ ವರ್ಗಾವಣೆ ಮಾಡುವವರೆಗೆ ಗ್ರಾಮ ಪಂಚಾಯತಿಯ ದೈನಂದಿನ ಕೆಲಸಗಳಿಂದ ಹೊರಗುಳಿಯುವ…
Read More » -
Politics
*ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಮೃಣಾಲ್ ಹೆಬ್ಬಾಳ್ಕರ್ ಅಂತಿಮ ನಮನ*
ಪ್ರಗತಿವಾಹಿನಿ ಸುದ್ದಿ: ಗೋವಾದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದ್ದ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಮೃಣಾಲ್ ಹೆಬ್ಬಾಳ್ಕರ್ ಅವರು, ಅಗಲಿದ ಹಿರಿಯ ಕಲಾವಿದರಿಗೆ ಭಾವಪೂರ್ಣ…
Read More » -
Karnataka News
*ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ: ಸಭೆಯಲ್ಲಿ ಮಹತ್ವದ ನಿರ್ಣಯಗಳು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನವೆಂಬರ್ 1ರಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಮಾದರಿಯಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು.…
Read More »