ಬೆಳಗಾವಿ ಸುದ್ದಿ
-
Latest
ವಿವಾಹಕ್ಕೆ ನಿರಾಕರಿಸಿದ 15ರ ಹುಡುಗಿ ; ವಿದ್ಯುತ್ ಟಾವರ್ ಏರಿದ 19ರ ಯುವಕ !
15 ವರ್ಷದ ಹುಡುಗಿಯೊಬ್ಬಳು ಪ್ರೇಮ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ 19ರ ಹರೆಯದ ಯುವಕನೊಬ್ಬ ಹೈ ಟೆನ್ಷನ್ ವಿದ್ಯುತ್ ಟಾವರ್ ಏರಿ ಪ್ರಹಸನವನ್ನೇ ಮಾಡಿದ್ದಾನೆ.
Read More » -
Latest
ಮತ್ತೊಮ್ಮೆ ಪೊಲೀಸ್ ಅತಿಥಿಯಾದ ಖ್ಯಾತ ನಟಿಯ ಸ್ನೇಹಿತ
ಕನ್ನಡದ ಖ್ಯಾತ ನಟಿಯೊಬ್ಬರ ಸ್ನೇಹಿತ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ.
Read More » -
Kannada News
ನಾಗನೂರು: ಜೂಜಾಟ ಅಡ್ಡೆ ಮೇಲೆ ದಾಳಿ; 11 ಜನರ ಬಂಧನ
ನೇಸರಗಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನೂರು ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದವರ ಪೊಲೀಸರು ದಾಳಿ ನಡೆಸಿ 11 ಜನ ಆರೋಪಿತರನ್ನು ಬಂಧಿಸಿದ್ದಾರೆ.
Read More » -
ಯಮಕನಮರಡಿಯಲ್ಲಿ ಕಿರಾಣಿ ಅಂಗಡಿ ಮಾಲೀಕನ ಕೊಲೆ
ಯಮಕನಮರಡಿ: ಇಲ್ಲಿನ ಯಮಕನಮರಡಿಯಲ್ಲಿ ಕಿರಾಣಿ ಅಂಗಡಿ ಮಾಲೀಕರೊಬ್ಬರನ್ನು ಶನಿವಾರ ಕೊಲೆಗೈಯ್ಯಲಾಗಿದೆ.
Read More » -
Latest
ಗಾಯಕ ರಿಕಿ ಮಾರ್ಟಿನ್ ಈಗ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ
ಯುಎಸ್ ನ ಖ್ಯಾತ ಗಾಯಕ, ಗೀತೆ ರಚನಾಕಾರ ರಿಕಿ ಮಾರ್ಟಿನ್ ಈಗ ಲೈಂಗಿಕ ಕಿರುಕುಳದ ಆರೋಪಿ.
Read More » -
ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ಶಾಶ್ವತ ಮುಚ್ಚಲು ಆದೇಶ
ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಬಾಲಕಿಯೊಬ್ಬಳ ಅಂಡಾಣುಗಳನ್ನು ಮಾರಾಟ ಮಾಡುವಂತೆ ಬಲವಂತ ಮಾಡಿದ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
Read More » -
Karnataka News
ಬೆಳಗಾವಿ: ನಕಲಿ ಪಾನ್ ಮಸಾಲಾ ಜಾಲ: 7 ಜನರ ಬಂಧನ
ಬೆಳಗಾವಿ: ನಕಲಿ ಪಾನ್ ಮಸಾಲಾ ತಯಾರಿ ಮಾರಾಟ ಮಾಡುವ ಮೂಲಕ ಸರಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ ವಂಚಿಸಿದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Latest
ನವಿಲಿನ ಖಯಾಲಿಗೆ ಬಿದ್ದು ಜೈಲು ಸೇರಿದ !
ಮನೆಯಲ್ಲಿ ಅನಧಿಕೃತವಾಗಿ ನವಿಲು ಸಾಕಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಂಚಾರ ದಳದವರು ಬಂಧಿಸಿ ನವಿಲುಗಳನ್ನು ವಶಪಡಿಸಿಕೊಂಡಿದ್ದಾರೆ.
Read More » -
Latest
45 ಹ್ಯಾಂಡ್ ಗನ್ ಗಳೊಂದಿಗೆ ಸಿಕ್ಕಿಬಿದ್ದ ದಂಪತಿ
ಬರೊಬ್ಬರಿ 45 ಹ್ಯಾಂಡ್ ಗನ್ ಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ದಂಪತಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಂ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.
Read More » -
Latest
ಅನೈಸರ್ಗಿಕ ಲೈಂಗಿಕ ಕಿರುಕುಳ; ಪೌರಸೇವಾ ನೌಕರ ಅರೆಸ್ಟ್
ವ್ಯಕ್ತಿಯೊಬ್ಬನಿಗೆ ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೌರಸೇವಾ ನೌಕರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
Read More »