Latest

ನವಿಲಿನ ಖಯಾಲಿಗೆ ಬಿದ್ದು ಜೈಲು ಸೇರಿದ !

ಪ್ರಗತಿವಾಹಿನಿ ಸುದ್ದಿ, ಮೈಸೂರು: ಮನೆಯಲ್ಲಿ  ಅನಧಿಕೃತವಾಗಿ ನವಿಲು ಸಾಕಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಂಚಾರ ದಳದವರು ಬಂಧಿಸಿ ನವಿಲನ್ನು ವಶಪಡಿಸಿಕೊಂಡಿದ್ದಾರೆ. 

ಮೈಸೂರು ಜಿಲ್ಲೆಯ ಕಾಮೇಗೌಡನಹಳ್ಳಿ ಗ್ರಾಮದ ಮಂಜು ನಾ ಯಕ ಎಂಬಾತ ಬಂಧಿತ. ಈತ ಮನೆಯಲ್ಲಿ ನವಿಲನ್ನಿಟ್ಟುಕೊಂಡು ಬೆಳೆಸುತ್ತಿದ್ದ.  1972ರ ಭಾರತೀಯ ವನ್ಯಜೀವಿ ಕಾಯಿದೆ ಅನ್ವಯ ರಾಷ್ಟ್ರೀಯ ಪಕ್ಷಿ ನವಿಲನ್ನು ಸಾಕುವುದು ಅಪರಾಧವಾಗಿದೆ.

Home add -Advt

ಆರೋಪಿಯಿಂದ ನವಿಲನ್ನು ವಶಪಡಿಸಿಕೊಳ್ಳಲಾಗಿದ್ದು ಕಾನೂನು ಕ್ರಮ ಜರುಗಿಸಲಾಗಿದೆ.

45 ಹ್ಯಾಂಡ್ ಗನ್ ಗಳೊಂದಿಗೆ ಸಿಕ್ಕಿಬಿದ್ದ ದಂಪತಿ

Related Articles

Back to top button