Kannada NewsKarnataka News

ಬೆಳಗಾವಿಯಲ್ಲಿ ಅಬ್ಬರಿಸಿದ ಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶನಿವಾರ ರಾತ್ರಿ ಬೆಳಗಾವಿಯಲ್ಲಿ ಮಳೆ ಅಬ್ಬರಿಸಿದೆ.

ರಾತ್ರಿ 11.45ರ ಹೊತ್ತಿಗೆ ಏಕಾ ಏಕಿ ಮಳೆ ಆರಂಭವಾಯಿತು. ಸುಮಾರು ಅರ್ಧ ಗಂಟೆಗಳ ಕಾಲ ಸುರಿಯಿತು. ಬೆಳಗಾವಿ ನಗರದ ಹಲವೆಡೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅಲ್ಲಲ್ಲಿ ಮಳೆಯಾಗಿದೆ.

Home add -Advt

ಅಕಾಲಿಕ ಮಳೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗುವಂತಾಗಿದೆ. ಕೊಯ್ಲಿಗೆ ಬಂದ ಮತ್ತು ಕೊಯ್ದಿಟ್ಟಿರುವ ಭತ್ತಕ್ಕೆ ಅಪಾರ ಹಾನಿಯಾಗಿದೆ.

 

ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

https://pragati.taskdun.com/karnatakaheavy-rain3days-2/

Related Articles

Back to top button