Latest

ನಾಳೆ, ನಾಡಿದ್ದು ಕೇಂದ್ರ ಸಚಿವ ಸಂಪುಟ ಕರ್ನಾಟಕದಲ್ಲಿ!

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಸಚಿವಸಂಪುಟದ ಎಲ್ಲ ಸಚಿವರು ಏ.25 ಹಾಗೂ 26ರಂದು ಕರ್ನಾಟಕದಲ್ಲಿರಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಸಚಿವರು 2 ದಿನ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನ ಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಬಹುಮತ ಪಡೆಯಲೇ ಬೆಂಕೆಂದು ಕೇಂದ್ರ ಸಚಿವಸಂಪುಟದ ಎಲ್ಲ ಸದಸ್ಯರನ್ನೂ ಬಳಸಿಕೊಳ್ಳುತ್ತಿದೆ.

Home add -Advt

ಮೇ 3ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ಕರ್ನಾಟಕಕ್ಕೆ ಬರಲಿದ್ದಾರೆ. ಆ ದಿನ ವಿವಿಧೆಡೆ ರ್ಯಾಲಿಗಳಲ್ಲಿ ಅವರು ಪಾಲ್ಗೊಳ್ಳುವರು. ಅಂದು ಬೆಳಗಾವಿಗೂ ಅವರು ಬರಲಿದ್ದಾರೆ.

https://pragati.taskdun.com/union-minister-smriti-irani-and-annapurnadevi-for-a-25-campaign-meeting/
https://pragati.taskdun.com/conspiracy-to-finish-lingayat-leaders-within-bjp-siddaramaiah/

Related Articles

Back to top button