Kannada NewsKarnataka News

ನಾಳೆ ನಿಪ್ಪಾಣಿಗೆ ಕೇಂದ್ರ ಸಚಿವ ರಾಮದಾಸ ಅಠವಳೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ ಅಠವಳೆ ಅವರು ನಾಳೆ(ಮೇ 2)ರಂದು ನಿಪ್ಪಾಣಿಗೆ ಭೇಟಿ ನೀಡಲಿದ್ದಾರೆ.

ಅವರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರ ಪರ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಪಾಲ್ಗೊಂಡು ಮತ ಯಾಚಿಸಲಿದ್ದಾರೆ.

Home add -Advt

ಸಂಜೆ 5 ಗಂಟೆಗೆ ಸರಕಾರಿ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.

https://pragati.taskdun.com/belagavi-ruralkichcha-sudeeproad-showcanncelled/
https://pragati.taskdun.com/jagadish-shettarreactionkoppalabjp/
https://pragati.taskdun.com/bjp-election-manifestoreleasecm-basavaraj-bommaij-p-nadda/

Related Articles

Back to top button