Kannada NewsKarnataka NewsLatest

ನ.23ರಂದು ಸತ್ಯಸಾಯಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸತ್ಯಸಾಯಿಬಾಬಾ ಅವರ 94ನೇ ಜನ್ಮ ದಿನದ ನಿಮಿತ್ತ ಬಿ.ಕೆ.ಕಂಗ್ರಾಳಿಯಲ್ಲಿರುವ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ನ.23ರಂದು ವಿವಿಧ ಕಾರ್ಯಕ್ರಮ ನಡೆಯಲಿದೆ.

ಮುಂಜಾನೆ 5.30ರಿಂದ ಓಂ ಕಾರ, ಸುಪ್ರಭಾತ, ನಗರ ಸಂಕೀರ್ತನೆ, 7 ಗಂಟೆಗೆ ಪ್ರಶಾಂತಿ ಧ್ವಜಾರೋಹಣ, 8 ಗಂಟೆಯಿಂದ ಸತ್ಯಸಾಯಿ ಪೂಜೆ, 10.30ರಿಂದ ನಾರಾಯಣ ಸೇವೆ, ಸಂಜೆ 4ರಿಂದ ರುದ್ರಫಠಣ, 4.30ರಿಂದ ಭಜನೆ, 6 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.

ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಚಾಲಕರು ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button