Kannada NewsKarnataka News

ವಿಮಲಾ ಜಗಜಂಪಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಗಜಂಪಿ ಸಮೂಹದ ಮಾಲಿಕ ಮಲ್ಲಿಕಾರ್ಜುನ ಜಗಜಂಪಿ ಅವರ ತಾಯಿ ವಿಮಲಾ ಜಗಜಂಪಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಜಗಜಂಪಿ ಸಮೂಹದ ಬೆಳವಣಿಗೆಗೆ ಸ್ಫೂರ್ತಿಯಾಗಿದ್ದರು. ಅವರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.

Related Articles

ಗುರುವಾರ ಸಂಜೆ ಸದಾಶಿವನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಒಂದೇ ದಿನದ ಅಂತರದಲ್ಲಿ ವೈದ್ಯ ದಂಪತಿ ಆತ್ಮಹತ್ಯೆ

Home add -Advt

Related Articles

Back to top button