Belagavi NewsBelgaum NewsKannada NewsKarnataka NewsLatest

*ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಪುಸ್ತಕ ಮಾರಾಟಗಾರರಿಂದ ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಗ್ರಂಥಾಲಯಗಳಿಗೆ ಪುಸ್ತಕಗಳ ಪೂರೈಕೆಗಾಗಿ ಪುಸ್ತಕ ಮಾರಟಗಾರಿಂದ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ೨೦೨೩ ೨೪, ೨೦೨೪ ೨೫, ಮತ್ತು ೨೦೨೫ ೨೬ ರ ಅವಧಿಗೆ (ಮತ್ತೆರಡು ವರ್ಷಕ್ಕೆ ಹೆಚ್ಚಿಸಬಹುದು) ಪುಸ್ತಕಗಳನ್ನು ಪೂರೈಕೆಗಾಗಿ ಪುಸ್ತಕ ಮಾರಟಗಾರರು ಹಾಗೂ ಸದಸ್ಯತ್ವ ಅವಧಿ ಮುಗಿದವರು ಸಹ ಸದಸ್ಯತ್ವ ಹೊಂದಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.

Home add -Advt

ಸದರಿ ಅರ್ಜಿ ನಮೂನೆ ಹಾಗೂ ನಿಯಮ ಮತ್ತು ಷರತ್ತುಗಳ ಮಾಹಿತಿಯನ್ನು ವೆಬಸೈಟ್ www.vtu.ac.in ನಿಂದ ಪಡೆಯಬಹುದಾಗಿದೆ.

ನಿಗದಿತ ನಮೂನೆಯ ಭರ್ತಿ ಮಾಡಿದ ಅರ್ಜಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಿಗೆ ಆ.೧೮ ೨೦೨೩ ಸಾಯಂಕಾಲ ೫ ಗಂಟೆಯೊಳಗೆ ಸಲ್ಲಿಸಬಹುದಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button