Belagavi NewsBelgaum NewsKannada NewsKarnataka NewsLatest

*ಬೆಳಗಾವಿ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್‌ನಿಂದ ಸರಬರಾಜು ಆಗುವ ಕಚ್ಚಾ ನೀರಿನ ಪಿಎಸ್‌ಸಿ ಪೈಪನಲ್ಲಿ ರುಸ್ತಂಪುರ ರೇಲ್ವೆ ಕ್ರಾಸ್ ನಲ್ಲಿ ಸೋರಿಕೆಯಾಗಿರುವುದರಿಂದ ಫೆ. 8 2026 ರಂದು ಬೆಳಗಾವಿ ನಗರದ ಪ್ರಾತ್ಯಕ್ಷಿಕ ವಲಯ, ಕಂಟೋನಮೆಂಟ್ ಪ್ರದೇಶ, ಎಂಇಎಸ್, ಕೆಎಸ್‌ಆರ್‌ಪಿ, ಬೆಳಗಾವಿ ನಗರ. ಸೇರಿದಂತೆ ಎಲ್ಲ ಭಾಗಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆ.ಯು.ಐ.ಡಿ.ಎಫ್.ಸಿ, ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button