Latest

ಮೊದಲ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಸಾವು

ಪ್ರಗತಿವಾಹಿನಿ ಸುದ್ದಿ; ಲಂಡನ್: ವಿಶ್ವದಲ್ಲೇ ಮೊಟ್ಟ ಮೊದಲು ಕೊರೊನಾ ಲಸಿಕೆ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬ್ರಿಟನ್ ವ್ಯಕ್ತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಬ್ರಿಟನ್ ನ ವಿಲಿಯಂ ಷೇಕ್ಸ್ ಪಿಯರ್ (81) ಪ್ರಪಂಚದಲ್ಲೇ ಮೊದಲು ಕೋವಿಡ್ ಲಸಿಕೆ ಪಡೆದ ವ್ಯಕ್ತಿ ಎನಿಸಿಕೊಂಡಿದ್ದರು. 2020ರ ಡಿಸೆಂಬರ್ 8ರಂದು ಜರ್ಮನಿಯ ಬಯೋಎನ್ ಟೆಕ್ ಹಾಗೂ ಅಮೆರಿಕ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ಯುನಿವೆರ್ಸಿಟಿ ಆಸ್ಪತ್ರೆ ಕೋವೆಂಟ್ರಿ ಆಂದ್ ವಾರ್ವಿಕ್ ಶೈರ್ ನಲ್ಲಿ ಹಾಕಿಸಿಕೊಂಡಿದ್ದರು.

Home add -Advt

ಅನಾರೋಗ್ಯದಿಂದ ಇದೇ ಆಸ್ಪತ್ರೆಗೆ ದಾಖಲಾಗಿದ್ದ ವಿಲಿಯಂ ಷೇಕ್ಸ್ ಪಿಯರ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ನೇಕಾರರಿಗೂ ಆರ್ಥಿಕ ಪ್ಯಾಕೇಜ್?

Related Articles

Back to top button