Kannada NewsKarnataka NewsLatest
ಬೆಳಗಾವಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರ ವ್ಯಾಪ್ತಿ ನಿಗದಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರ ನಿಗದಿಪಡಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ.
ಬೆಳಗಾವಿ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ 14 ತಾಲೂಕು ಪಂಚಾಯಿತಿಗಳ ಕ್ಷೇತ್ರ ವ್ಯಾಪ್ತಿ ನಿರ್ಧರಿಸಲಾಗಿದೆ. ಒಟ್ಟೂ 101 ಜಿಲ್ಲಾ ಪಂಚಾಯಿತಿ ಕ್ಷೇತ್ರ ಘೋಷಿಸಲಾಗಿದೆ.
ಈವರೆಗಿನ ಎಲ್ಲ ನೋಟಿಫಿಕೇಶನ್ ಗಳನ್ನೂ ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –
ಜಿಲ್ಲಾ ಪಂಚಾಯಿತಿ – 2248
ತಾಲೂಕು ಪಂಚಾಯಿತಿ – 2249
ಉತ್ತರ ಕನ್ನಡ ಜಿಪಂ, ತಾಪಂ ಕ್ಷೇತ್ರ ನಿಗದಿ
ನೀರಾವರಿ ಆಯೋಗದ ನಿರ್ದೇಶಕರು ಸೇರಿ ನಾಲ್ವರ ದುರ್ಮರಣ




