Latest

ಪತ್ರಕರ್ತ ಜಗದೀಶ ಹೊಸಮನಿಗೆ ಮಾತೃವಿಯೋಗ

ಪ್ರಗತಿವಾಹಿನಿ ಸುದ್ದಿ, ಖಾನಾಪುರ

ಖಾನಾಪುರದ ಪತ್ರಕರ್ತ ಜಗದೀಶ ಹೊಸಮನಿ ಅವರ ತಾಯಿ‌ ಸುಶೀಲಾ ಶ್ರೀಶೈಲ ಹೊಸಮನಿ (94) ಗುರುವಾರ ಬೆಳಗಿನಜಾವ 4.30ಕ್ಕೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು.

Home add -Advt

ಅವರಿಗೆ ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವಿದೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2.30ಕ್ಕೆ ಖಾನಾಪುರದಲ್ಲಿ ನಡೆಯಲಿದೆ.

Related Articles

Back to top button