Latest

ಪ್ರೇಮಿಗಳ ದಿನ: ಹಸೆ ಮಣೆ ಏರಿದ ಡಿಸಿ-ಸಿಇಒ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ದಾವಣೆಗೆರೆ ಜಿಲ್ಲಾಧಿಕಾರಿ ಗೌತಮ ಬಗಾದಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿವತಿ ಕೇರಳದಲ್ಲಿ ಪರಸ್ಪರ ಕೈ ಹಿಡಿದಿದ್ದಾರೆ.

Home add -Advt

ಪರಸ್ಪರ ಪ್ರೀತಿಸುತ್ತಿದ್ದ ಅವರು ಪ್ರೇಮಿಗಳ ದಿನವೇ ವಿವಾಹವಾಗಲು ನಿರ್ಧರಿಸಿದ್ದರು. ಹಾಗಾಗಿ ಇಂದು ಇವರು ಅಶ್ವತಿ ಅವರ ತವರಾದ ಕೇರಳದಲ್ಲೇ ಮದುವೆಯಾಗಿದ್ದಾರೆ.

ಪ್ರೇಮಿಗಳ ದಿನ ಡಿಸಿ-ಸಿಇಓ ಮಧ್ಯೆ ಪ್ರೇಮ ವಿವಾಹ!

Related Articles

Back to top button