ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಉಡಾನ್ 3ರಲ್ಲಿ ಆಯ್ಕೆಯಾಗಿರುವ ನಗರಗಳಿಂದ ಸಂಪರ್ಕ ಕಲ್ಪಿಸುವ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನಗಳ ಪಟ್ಟಿಯನ್ನು ಘೋಷಿಸಲಾಗಿದ್ದು, ಬೆಳಗಾವಿಯಿಂದ ಒಟ್ಟೂ 13 ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿವೆ.
ಮೈಸೂರು, ಹೈದರಾಬಾದ್, ತಿರುಪತಿ, ಮುಂಬೈ, ಪುಣೆ, ಸೂರತ್, ಕಡಪಾ, ಇಂಡೋರ್, ಜೋದಪುರ, ಜೈಪುರ, ಅಹಮದಾಬಾದ್, ನಾಸಿಕ್, ನಾಗಪುರಗಳಿಗೆ ಬೆಳಗಾವಿಯಿಂದ ವಿಮಾನಯಾನ ಸೌಲಭ್ಯ ಸಿಗಲಿದೆ.
ಘೊಡಾವತ್ ಏರಲೈನ್ಸ್, ಇಂಟರ್ ಗ್ಲೋಬ್, ಸ್ಪೈಸ್ ಜೆಟ್, ಅಲಾಯನ್ಸ್ ಏರ್, ಟರ್ಬೋ ಮೆಘಾ ಸಂಸ್ಥೆಗಳು ಬೆಳಗಾವಿಯಿಂದ ವಿಮಾನ ಹಾರಾಟ ನಡೆಯಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ