Latest

ಶೇಖ್ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಹೋಮಿಯೋಪತಿ ಜನಕ ಡಾ. ಸಾಮ್ಯುಯೆಲ್ ಹಾನೆಮನ್ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಎ.ಎಂ. ಶೇಖ ಹೋಮಿಯೋಪತಿ ಕಾಲೇಜಿನಲ್ಲಿ ಮಹಾವೀರ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಎಂಜಿನೀಯರ್ ಅಬು ಶೇಖ, ಡಾ. ಇಸ್ರಾರ ಖತೀಬ, ಡಾ. ಸಬೀನಾ, ಪ್ರಾಚಾರ್ಯ ಡಾ. ಸಿ.ಎಂ. ಮೂಗಿ ಉಪಸ್ಥಿತರಿದ್ದರು. ಸುಮಾರು ೮೦ ಜನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button