Latest

ತಿರುಪತಿಯಲ್ಲಿ ಭೂಕಂಪ; ಯಾತ್ರಾಸ್ಥಳದಲ್ಲಿ ಆತಂಕ

ಪ್ರಗತಿವಾಹಿನಿ ಸುದ್ದಿ; ತಿರುಪತಿ: ಪ್ರಸಿದ್ಧ ಯಾತ್ರಾ ಸ್ಥಳ ಆಂಧ್ರಪ್ರದೇಶದ ತಿರುಪತಿಯಲ್ಲಿ ಭೂಕಂಪ ಸಂಭವಿಸಿದ್ದು, ಯಾತ್ರಾರ್ಥಿಕರಲ್ಲಿ ಆತಂಕ ಮನೆ ಮಾಡಿದೆ.

3.6ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ತಿರುಪತಿಯಿಂದ 85 ಕೀ.ಮೀ ಈಶಾನ್ಯಕ್ಕೆ ಭೂಗರ್ಭದ 20 ಕೀ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ ಮಾಲಜಿ ತಿಳಿಸಿದೆ.

Home add -Advt

ಮಧ್ಯ ರಾತ್ರಿ 1.10ರ ಸುಮಾರಿನಲ್ಲಿ ತಿರುಪತಿಯಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಜೀವ, ಆಸ್ತಿ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದೆ.

Related Articles

Back to top button