ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಾಗಲಕೋಟೆ ಮತ್ತು ಗೋಕಾಕದಲ್ಲಿ ದಾ ಳಿ ನಡೆಸಿರುವ ಪೊಲೀಸರು ಹಳೆಯ ನೋಟು ಪಡೆದು ಹೊಸ ನೋಟು ನೀಡುವ ಜಾಲವೊಂದನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಓರ್ವ ಮಹಿಳೆಯೂ ಸೇರಿದ್ದು, ಒಟ್ಟೂ 29.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಜಾಲದ ಕಾರ್ಯ, ವಿಸ್ತರಣೆ ಮತ್ತಿತರ ವಿಷಯಗಳ ಕುರಿತು ತನಿಖೆ ನಡೆಯುತ್ತಿದೆ.