ಗಂಡನಿಂದ ಲೈಂಗಿಕ ಕ್ರಿಯೆಗೆ ಒತ್ತಾಯ: ಮಹಿಳಾ ಸಹಾಯವಾಣಿಗೆ ಮೊರೆ ಹೋದ ಎಂಬತ್ತೇಳರ ವೃದ್ಧೆ; ಸಿಬ್ಬಂದಿಯೇ ಶಾಕ್

ಪ್ರಗತಿ ವಾಹಿನಿ, ವಡೋದರಾ : 
 ಗುಜರಾತಿನ ಮಹಿಳಾ ಸಹಾಯವಾಣಿ ಅಭಯಂ ಗೆ  ಸಹಾಯ ಕೋರಿ ಬಂದ ಕರೆಯೊಂದನ್ನು ಕೇಳಿ ಸಹಾಯವಾಣಿಯ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
  ಗುಜರಾತದ ವಡೋದರಾದ ಸಯ್ಯಾಜಿಗಂಜ್ ನ ನಿವಾಸಿ 87 ವರ್ಷದ ವೃದ್ಧೆಯೊಬ್ಬರು, ತನ್ನ ಗಂಡನ ವಿರುದ್ಧವೇ ದೂರು ನೀಡಿದ್ದಾರೆ.
  ವೃದ್ಧೆಯ ಗಂಡ 89 ವರ್ಷದವನಾಗಿದ್ದು ಇಂಜಿನಿಯರ್ ಉದ್ಯೋಗದಲ್ಲಿದ್ದು ನಿವೃತ್ತನಾಗಿದ್ದಾನೆ. ಸಧ್ಯ ಈ ವೃದ್ಧ ದಂಪತಿ ತಮ್ಮ ಮಗ ಸೊಸೆಯೊಂದಿಗೆ ಸಯ್ಯಾಜಿಗಂಜ್ ನಲ್ಲಿ ವಾಸಿಸುತ್ತಿದ್ದಾರೆ. ಆದರೆ 89 ರ ವೃದ್ಧ ಪ್ರತಿ ದಿನವೂ ತನ್ನ 87ರ ಇಳಿ ವಯಸ್ಸಿನ ಪತ್ನಿಗೆ ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸುತ್ತಾನಂತೆ. ಎಷ್ಟೇ ಬುದ್ದಿ ಹೇಳಿದರೂ ಗಂಡ ಚಾಳಿ ಬಿಡದ ಹಿನ್ನೆಲೆಯಲ್ಲಿ ವೃದ್ಧೆ ಗಂಡನ ವಿರುದ್ಧವೇ ಮಹಿಳಾ ಸಹಾಯವಾಣಿಯಾದ ಅಭಯಂನ 181 ಗೆ ಕರೆ ಮಾಡಿ ದೂರು ನೀಡಿದ್ದಾಳೆ.

https://pragati.taskdun.com/latest/bjp-mla-pradeep-chudarymother-attacktheafts/

 

Related Articles
Home add -Advt

Related Articles

Back to top button