Latest

*ಗೋಳಗುಮ್ಮಟದಿಂದ ಹಾರಿ ಯುವತಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ವಿಶ್ವವಿಖ್ಯಾತ ಗೋಳಗುಮ್ಮಟದ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಗೋಳಗುಮ್ಮಟದ 7ನೇ ಮಹಡಿಯ ಪಿಸುಗುಡೋ ಗ್ಯಾಲರಿಯಿಂದ ಹಾರಿ ಸುಮಾರು 23 ವರ್ಷ ವರ್ಷದ ಅಪರಿಚಿತ ಯುವತಿ ಆತ್ಮಹಯೆಗೆ ಶರಣಾಗಿದ್ದಾಳೆ.

Home add -Advt

ಮೃತ ಯುವತಿಯ ಹೆಸರು, ವಿಳಾಸ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಯುವತಿ ಮೃತದೇಹವನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.

*ಭಾರತಕ್ಕೆ ಚೀನಾ ನುಗ್ಗಿದಂತೆ ಬೆಳಗಾವಿಗೆ ನುಗ್ಗುತ್ತೇವೆ; ಮತ್ತೆ ಕಿಡಿ ಹೊತ್ತಿಸಿದ ಶಿವಸೇನೆ ನಾಯಕ*

https://pragati.taskdun.com/sanjay-rawathshivasenekarnataka-maharashtra-border-issue/

Related Articles

Back to top button