Latest

*ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನ ತಲೆ ಕತ್ತರಿಸಿದ ಪತಿ*

ಪ್ರಗತಿವಾಹಿನಿ ಸುದ್ದಿ; ರಾಂಚಿ; ಪತ್ನಿ ಜೊತೆ ಅಕ್ರಮ ಸಂಬಮ್ಧ ಹೊಂದಿದ್ದ ವ್ಯಕ್ತಿಯೋರ್ವನನ್ನು ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ಜಾರ್ಖಂಡ್ ನ ಲೊಂಜೋ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ ಸುಂಡಿ ಕೆಲ ದಿನಗಳಿಂದ ಪತ್ನಿಯ ಮೇಲೆ ಅನುಮಾನಗೊಂಡು, ಯಾವುದೋ ವಿಷಯ ಮುಚ್ಚಿಟ್ಟಿದ್ದಾಳೆ ಎಂದು ಆಕೆಯನ್ನು ಹಿಂಬಾಲಿಸಿದ್ದ. ಈ ವೇಳೆ ಪಕ್ಕದ ಗ್ರಾಮದ ಯುವಕನೊಂದಿಗೆ ಪತ್ನಿ ಅಕ್ರಮ ಸಂಬಂಧಹೊಂದಿರುವುದು ಗೊತ್ತಾಗಿದೆ.

ಶ್ಯಾಮ್ ಲಾಲ್ ಹೆಂಬ್ರಾಂ ಎಂಬ ಯುವಕನೊಂದಿಗೆ ಪತ್ನಿ ಇರುವುದನ್ನು ನೋಡಿದ್ದಾನೆ. ಕುಪಿತಗೊಂದ ಪತಿ, ಶ್ಯಾಮಲಾಲ್ ನನ್ನು ಎಳೆದು ತಂದು ಹಲ್ಲೆ ನಡೆಸಿದ್ದಾನೆ. ಮರಕ್ಕೆ ಕಟ್ಟಿಹಾಕಿ ಕೊಡಲಿಯಿಮ್ದ ಆತನ ತಲೆಯನ್ನೇ ಕತ್ತರಿಸಿದ್ದಾನೆ.

ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

*ಭೀಕರ ವಿಮಾನ ದುರಂತ: 35ಕ್ಕೂ ಹೆಚ್ಚು ಪ್ರಯಾಣಿಕರ ದುರ್ಮರಣ*

https://pragati.taskdun.com/nepalapokhara-international-airportflight-crash35-passenger-death/

Related Articles

Back to top button