Kannada NewsKarnataka NewsLatest

ಗೋಲ್ಡ್ ಕಾಯಿನ್ಸ್ ಕ್ರಿಕೆಟ್ ಟ್ರೋಫಿ ಪಂದ್ಯಾವಳಿ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಣ್ಣೂರು ಗ್ರಾಮದ ಗೋಲ್ಡ್ ಕಾಯಿನ್ಸ್ ಗ್ರುಪ್ ವತಿಯಿಂದ ಆಯೋಜಿಸಲಾಗಿದ್ದ ಗೋಲ್ಡ್ ಕಾಯಿನ್ಸ್ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಗಳನ್ನುಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ  ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಜಂಟಿಯಾಗಿ ಉದ್ಘಾಟಿಸಿದರು.

Home add -Advt

ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಗೂ ಯುವಕರ ಏಳಿಗೆಯ ಹಿತದೃಷ್ಟಿಯಿಂದ ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ಬಹುಮಾನಗಳನ್ನು ಸಹ ಘೋಷಣೆ ಮಾಡಿರುವುದಾಗಿ ಲಕ್ಷ್ಮೀ ಹೆಬ್ಬಾಳಕರ ಈ ಸಂದರ್ಭದಲ್ಲಿ ತಿಳಿಸಿದರು.

ಸಮಾರಂಭದಲ್ಲಿ ಜಯವಂತ ಬಾಳೇಕುಂದ್ರಿ, ಎಸ್.ಎಲ್. ಚೌಗುಲೆ, ಮುಕುಂದ ತರಳೆ, ಬಾಹುರಾವ ಗುಡಮಕೇರಿ, ಸಿದ್ದಪ್ಪ ಕಾಂಬಳೆ, ಮಲ್ಲೇಶ ಚೌಗುಲೆ, ಸುನೀತಾ ನಾಯ್ಕ, ಎಲ್.ಕೆ. ಕಳ್ಳಿಮನಿ, ಅರುಣ ಕದಂ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

ವಿವೇಕ ಶಾಲೆಗಳ ವಿವಾದ: ಸಿಎಂ ಬೊಮ್ಮಾಯಿ ಹೇಳಿದ್ದೇನು?

Related Articles

Back to top button