Latest

ಹುಕ್ಕೇರಿ ಮಠಕ್ಕೆ ಲಕ್ಷ್ಮಿ ಹೆಬ್ಬಾಳಕರ್ ಭೇಟಿ, ಶ್ರೀಗಳ ಆಶಿರ್ವಾದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಜನ್ಮ ದಿನದ ನಿಮಿತ್ತ ಹುಕ್ಕರಿ ಹಿರೇಮಠದ ಬೆಳಗಾವಿ ಶಾಖೆಗೆ ಇಂದು ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಆಶಿರ್ವಾದ ಪಡೆದರು.

ಮತದಾರರಿಗಾಗಿ ಜನ್ಮ ದಿನ ಬದಲಾಯಿಸಿಕೊಂಡ ಲಕ್ಷ್ಮಿ ಹೆಬ್ಬಾಳಕರ್ ನಿರ್ಧಾರವನ್ನು ಹಾಗೂ ಕೇವಲ ಒಂದು ವರ್ಷದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ರೀಗಳು ಪ್ರಶಂಸಿಸಿದರು. 

Home add -Advt

 ನಾನು ಕೇವಲ ಭಾಷಣ, ಆಶ್ವಾಸನೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. 

Related Articles

Back to top button