Latest

ರವಿ ಡಿ ಚನ್ನಣ್ಣನವರ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತ್ರ ಎಸ್ ಪಿಯಾಗಿದ್ದ ರವಿ ಡಿ ಚನ್ನಣ್ಣನವರ್, ಕರಾವಳಿ ಭದ್ರತಾ ಪಡೆ ಎಸ್ ಪಿ ಆರ್.ಚೇತನ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆವಣೆ ಮಾಡಿ ಆದ್ದೇಶ ಹೊರಡಿಸಲಾಗಿದೆ.

Home add -Advt

ರವಿ ಡಿ ಚನ್ನಣ್ಣನವರ್ ಬೆಂಗಳೂರು ಸಿಐಡಿ, ಎಸ್ ಪಿಯಾಗಿ, ಎಸ್ ಪಿ ಆರ್.ಚೇತನ್ ಮೈಸೂರು ಎಸ್ ಪಿಯಾಗಿ, ಮೈಸೂರು ಎಸ್ ಪಿಯಾಗಿದ್ದ ಸಿ.ಬಿ.ರಿಷ್ಯಂತ್ ಅವರನ್ನು ದಾವಣಗೆರೆ ಎಸ್ ಪಿಯಾಗಿ ವರ್ಗಾವಣೆ ಮಾದಲಾಗಿದೆ.
ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರಪಾಂಡೆ ಅಧಿಕಾರ ಸ್ವಿಕಾರ

Related Articles

Back to top button