Cancer Hospital 2
Beereshwara 36
LaxmiTai 5

*14 IAS ಅಧಿಕಾರಿಗಳ ದಿಢೀರ್ ವರ್ಗಾವಣೆ; ಕೆಲ ಅಧಿಕಾರಿಗಳನ್ನು ಆಯುಕ್ತರು, ಉಪ ಆಯುಕ್ತರಾಗಿ ನೇಮಕ*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 14 ಐಎ ಎಸ್ ಅಧಿಕಾರಿಗಳನ್ನು ದಿಡೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ.

Emergency Service

14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಅವರಲ್ಲಿ ಕೆಲವರನ್ನು ವಿವಿಧ ಇಲಾಖೆಗಳ ಆಯುಕ್ತರು ಹಾಗೂ ಉಪ ಆಯುಕ್ತರನ್ನಾಗಿ ನೇಮಕ ಮಾಡಿದೆ.

ನವೀನ್ ರಾಜ್ ಸಿಂಗ್- ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ
ಉಜ್ವಲ್ ಕುಮಾರ್ ಘೋಷ್ – ಬಾಗಲಕೋಟೆ – ಭೂಸ್ವಾದೀನ ಇಲಾಖೆ ಹಾಗೂ ಕೃಷ್ಣಾ ಮೇಲ್ಡಂಡೆ ಯೋಜನೆ ಭೂಸ್ವಾದೀನ, ಪುನರ್ವಸತಿ ಆಯುಕ್ತ
ಸುಷ್ಮಾ ಗೋಡಬಳೆ -ಮುಖ್ಯ ಮೌಲ್ಯಾಂಕ ಪ್ರಾಧಿಕಾರ ಅಧಿಕಾರಿ
ಯಶ್ವಂತ್ ವಿ ಗುರುಕಾರ- ಎಕ್ಸಿ ಕ್ಯುಟಿವ್ ಡೈರೆಕ್ಟರ್ ಸ್ಮಾರ್ಟ್ ಗೌರ್ನೆನ್ಸ್
ರಮೇಶ್ ಡಿ ಎಸ್ – ತೋಟಗಾರಿಕೆ ಇಲಾಖೆ ಡೈರೆಕ್ಟರ್
ಪೊಮ್ಮಲ ಸುನೀಲ್ ಕುಮಾರ್ -ಆಯುಕ್ತರು ಎಸ್ ಡಿ ಆರ್ ಎಫ್
ಸತೀಶ್ ಡಿ.ಸಿ – ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ
ಗೋಪಾಲಕೃಷ್ಣ – ಕಾರ್ಮಿಕ ಇಲಾಖೆ ಆಯುಕ್ತರು
ರವಿಕುಮಾರ್ ಎಂ.ಆರ್ – ಮೈಸೂರು ಶುಗರ್ ಎಂಡಿ
ಮೀನಾ ನಾಗರಾಜ್ – ಚಿಕ್ಕಮಗಳೂರು ಉಪ ಆಯುಕ್ತರು
ಆನದ್ ಕೆ – ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ
ಜಯವಿಭಾವಸ್ವಾಮಿ-ಮಿನರಲ್ ಕಾರ್ಪೊರೇಷನ್ ಎಂಡಿ
ಪ್ರಭು ಜಿ – ತುಮಕೂರು ಜಿಲ್ಲಾ ಪಂಚಾಯತ್ ಸಿಇಒ
ಉಕೇಶ್ ಕುಮಾರ್ – ಡೆಪ್ಯುಟಿ ಸೆಕ್ರೆಟರಿ, ಸಿಬ್ಬಂದಿ ಮತ್ತು ಆಡಳಿತ ಸೇವೆ ವಿಧಾನಸೌಧ

Bottom Add3
Bottom Ad 2