Latest

ಗುಂಡಿಟ್ಟು ಕೆಇಬಿ ನೌಕರನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಹಾಸನ: ದುಷ್ಕರ್ಮಿಗಳು ಕೆಇಬಿ ನೌಕರನೊಬ್ಬನನ್ನು ಗುಂಡು ಹತ್ಯೆಗೈದು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆ ಹೂವಿನಹಳ್ಳಿ ಕಾವಲು ಬಳಿ ನಡೆದಿದೆ.

ಸಂತೋಷ್ (36) ಮೃತ ನೌಕರ. ಹೂವಿನಹಳ್ಳಿ ಬಳಿಯ ಜಮೀನಿನಲ್ಲಿ ಸಂತೋಷ್ ಮೃತದೇಹ ಪತ್ತೆಯಾಗಿದೆ.

Home add -Advt

ಮೃತದೇಹದ ಬಳಿ ಮದ್ಯದ ಬಾಟಲಿ, ಊಟ ಪತ್ತೆಯಾಗಿದ್ದು ಕೊಲೆಗೂ ಮುನ್ನ ಹಂತಕರು ಭರ್ಜರಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button