Latest

ರಾಜ್ಯದಲ್ಲಿ ಇಂದು 9058 ಜನರಿಗೆ ಸೋಂಕು, 135 ಸಾವು: ಸಮಗ್ರ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಮಂಗಳವಾರ 9058 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. 135 ಜನರು ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 3,51,481ಕ್ಕೇರಿದೆ.  ಮೃತರ ಸಂಖ್ಯೆ 5837.

Home add -Advt

ಇಂದು 5159 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟೂ 2,54,626 ಜನರು ಈವರೆಗೆ ಗುಣಮುಖರಾಗಿದ್ದಾರೆ. 90999 ಜನರು ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಪೂರ್ಣ ವಿವರ ಇಲ್ಲಿದೆ –

01-09-2020 HMB English

 

01-09-2020 HMB Kannada

Related Articles

Back to top button