Kannada News

ಅಭಯ ಪಾಟೀಲ್, ಸತೀಶ್ ಜಾರಕಿಹೊಳಿಗೆ ಭಾರೀ ಮುನ್ನಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿಯ ಅಭಯ ಪಾಟೀಲ ಭಾರಿ ಮುನ್ನಡೆಯಲ್ಲಿದ್ದಾರೆ. 2ನೇ ಸುತ್ತಿನ ಅಂತ್ಯದಲ್ಲಿ ಅಭಯ ಪಾಟೀಲ 13,211, ಎಇಎಸ್ ನ ರಮಾಕಾಂತ ಕೊಂಡುಸ್ಕರ್ 4325 ಮತ ಪಡೆದಿದ್ದಾರೆ.

ಸವದತ್ತಿಯಲ್ಲಿ ವಿಶ್ವಾಸ ವೈದ್ಯ ಮುಂದಿದ್ದಾರೆ. ಅಥಣಿಯಲ್ಲಿ ಲಕ್ಷ್ಮಣ ಸವದಿ ಮುಂದಿದ್ದಾರೆ. ಯಮಕನಮರಡಿಯಲ್ಲಿ ಸತೀಶ್ ಜಾರಕಿಹೊಳಿ ಭಾರಿ ಮುನ್ನಡೆಯಲ್ಲಿದ್ದಾರೆ.

https://pragati.taskdun.com/vidhanasabha-electionvote-countingstart-5/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button