Kannada NewsKarnataka NewsNationalPolitics

*AICC ವರ್ಕಿಂಗ್ ಕಮಿಟಿ ಘೋಷಣೆ: ಕರ್ನಾಟಕದ ಇಬ್ಬರಿಗೆ ಮಾತ್ರ ಸ್ಥಾನ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಎಐಸಿಸಿ ಕಾರ್ಯಕಾರಿಣಿ ಕಮಿಟಿ ಘೋಷಣೆ ಮಾಡಲಾಗಿದೆ. ರಾಜ್ಯದ ಇಬ್ಬರು ಕಾಂಗ್ರೆಸ್ ನಾಯಕರಿಗೆ ಮಾಅತ್ರ ಸ್ಥಾನ ಕೊಡಲಾಗಿದೆ.

Home add -Advt

ಎಐಸಿಸಿ ಅಧ್ಯಕ್ಷ ಮಲ್ಲಿಕರ್ಜುನ ಖರ್ಗೆ ನೇತೃತ್ವದಲ್ಲಿ ಎಐಸಿಸಿ ವರ್ಕಿಂಗ್ ಕಮಿಟಿ ಘೋಷಣೆಯಾಗಿದ್ದು, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್ ಅವರಿಗೆ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.

ಸಮಿತಿ ಸದಸ್ಯರ ಹೆಸರು ಈ ಕೆಳಗಿನಂತಿದೆ.

Related Articles

Back to top button