Belagavi NewsBelgaum NewsKarnataka News

*ಅಪರಿಚಿತ ವ್ಯಕ್ತಿ ಮೃತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇವರಾಯಿ-ಶಿವಥಾಣ ರೈಲು ನಿಲ್ದಾಣಗಳ ಮದ್ಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಮೃತ ದೇಹ ಪತ್ತೆಯಾಗಿದ್ದು, ಯಾವುದೋ ಚಲಿಸುವ ರೈಲು ಗಾಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಮೃತನ ವ್ಯಕ್ತಿಯ ವಿವರ: 40-45 ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. 5.6 ಎತ್ತರ, ಗೆಂಪುಗಪ್ಪು ಮೈಬಣ್ಣ, ಮೈಯಿಂದಾ ತೆಳ್ಳಗೆ, ಉದ್ದು ಮುಖ, ಕಪ್ಪು-ಬಿಳಿ ಕೂದಲು, ಬಿಳಿ ಮೀಸೆ ದಾಡಿ ಬಿಟ್ಟಿರುತ್ತಾನೆ. ಕೊರಳಲ್ಲಿ ಬಿಳಿ ಕೆಂಪು ಧಾರಾ ಇರುತ್ತವೆ. ಒಂದು ತಿಳಿ ನೀಲಿ ಬಣ್ಣದ ಪುಲ್ ಶರ್ಟ್, ಒಂದು ಕ್ರಿಮ್ ಬಣ್ಣದ ನ್ಯಾಂಟ್ ಫ್ಯಾಂಟ್ ಧರಿಸಿರುತ್ತಾನೆ.

ಮೃತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಥವಾ ಮೃತನ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ:0831-2405273, 9480802127 ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ: 080-22871291 ಸಂಖ್ಯೆಗೆ ಸಂಪರ್ಕಸಬಹುದು ಎಂದು ರೈಲ್ವೆ ಪೋಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button