Belagavi NewsBelgaum NewsCrimeKannada NewsKarnataka NewsNational

*ಮಹಿಳೆ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಪಿರಣವಾಡಿ ಸಿದ್ದೇಶ್ವರ ಗಲ್ಲಿಯ ನಿವಾಸಿಯಾದ 27 ವಯಸ್ಸಿನ ಸಂಜು ಲಾಲು ಲೋಹಾರ ಎಂಬ ಮಹಿಳೆ ಕಾಣೆಯಗಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಮಹಿಳೆ ಚಹರೆ 5 ಅಡಿ 2 ಇಂಚು ಎತ್ತರ, ಸದೃಢ ಮೈಕಟ್ಟು, ಕೋಲು ಮುಖ, ನೆಟ್ಟನೆಯ ಮೂಗು ಹರುವಾದ ಹಣೆ, ಗೋಧಿಗೆಂಪು ಮೈ ಬಣ್ಣ ಹೊಂದಿರುತ್ತಾರೆ. ಹಿಂದಿ,ಬಂಗಾಲಿ ಭಾಷೆ ಮಾತನಾಡುತ್ತಾರೆ.

ಈ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಬೆಳಗಾವಿ ನಗರ ಪೊಲೀಸ ಆಯುಕ್ತರು ಅಥವಾ ಬೆಳಗಾವಿ ಪೊಲೀಸ ಇನ್ಸಪೆಕ್ಟರ 9480804031, ಗ್ರಾಮೀಣ ಪೊಲೀಸ ಠಾಣೆ 0831-2405252 ಗೆ ಪೊಲೀಸ್ ಕಂಟ್ರೋಲ್ ರೂಂ. 0831-2405233, ನಂಬರಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Home add -Advt

Related Articles

Back to top button