
ಪ್ರಗತಿವಾಹಿನಿ ಸುದ್ದಿ: ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ? ಇಲ್ಲಿದೆ ಮಾಹಿತಿ.
ಪಶ್ಚಿಮ ಬಂಗಾಳ: ದೀದಿ ಕೋಟೆ ಧೂಳೀಪಟ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಟಿಎಂಸಿ ಧೂಳಿಪಟವಾಗಿದೆ. ಬಿಜೆಪಿ 206 ಕ್ಷೇತ್ರಗಳ್ಲಲಿ ಗೆಲ್ಲುವ ಮೂಲಕ ಬಂಗಾಳದ ಇತಿಹಾಸದಲ್ಲಿಯೇ ಮೊದಲ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. 15 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯವಾಗಲಿದೆ.
ಪಶ್ಚಿಮ ಬಂಗಾಳ:
ಒಟ್ಟು ಸ್ಥಾನಗಳು: 293
ಬಿಜೆಪಿ: 206 ಸ್ಥಾನಗಳು (ಸ್ಪಷ್ಟ ಬಹುಮತ)
ಟಿಎಂಸಿ: 81 ಸ್ಥಾನಗಳು
ಕಾಂಗ್ರೆಸ್: 02 ಸ್ಥಾನಗಳು
ಇತರೆ: 03 ಸ್ಥಾನಗಳು
ತಮಿಳುನಾಡು:
ಒಟ್ಟು ಸ್ಥಾನಗಳು: 234
ಟಿವಿಕೆ (ವಿಜಯ್): 107 ಸ್ಥಾನಗಳು
ಡಿಎಂಕೆ: 60 ಸ್ಥಾನಗಳು
AIADMK: 47 ಸ್ಥಾನಗಳು
ಕಾಂಗ್ರೆಸ್: 05 ಸ್ಥಾನಗಳು
ಇತರೆ: 04 ಸ್ಥಾನಗಳು
ಕೇರಳಂ:
ಒಟ್ಟು ಸ್ಥಾನಗಳು: 140
ಯುಡಿಎಫ್ (ಕಾಂಗ್ರೆಸ್ ಮೈತ್ರಿ): 102 ಸ್ಥಾನಗಳು
ಎಲ್ಡಿಎಫ್ (ಎಡಪಕ್ಷಗಳು): 35 ಸ್ಥಾನಗಳು
ಎನ್ಡಿಎ (ಬಿಜೆಪಿ ಮೈತ್ರಿ): 03 ಸ್ಥಾನಗಳು
ಅಸ್ಸಾಂ:
ಒಟ್ಟು ಸ್ಥಾನಗಳು: 126
ಬಿಜೆಪಿ: 82 ಸ್ಥಾನಗಳು
ಕಾಂಗ್ರೆಸ್: 19 ಸ್ಥಾನಗಳು
ಇತರೆ: 22 ಸ್ಥಾನಗಳು
ಪುದುಚೇರಿ:
ಒಟ್ಟು ಸ್ಥಾನಗಳು: 30
ಬಿಜೆಪಿ+ (ಎನ್ಡಿಎ): 16 ಸ್ಥಾನಗಳು
ಡಿಎಂಕೆ: 05 ಸ್ಥಾನಗಳು
ಕಾಂಗ್ರೆಸ್: 03 ಸ್ಥಾನಗಳು
ಟಿವಿಕೆ: 02 ಸ್ಥಾನಗಳು




