Belagavi NewsBelgaum NewsKannada NewsKarnataka NewsNationalPolitics

*ಚರ್ಮದ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಲಿಡಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲಿಡಕರ್ ಮಾರಾಟ ಮಳಿಗೆಯಲ್ಲಿ ಕಾರ್ಮಿಕರ ದಿನಾಚರಣೆಯ ಮಾಸ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ಗ್ರಾಹಕರು ಖರೀದಿಸಿದ ಎಲ್ಲಾ ಚರ್ಮ ಉತ್ಪನ್ನಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಬೆಳಗಾವಿ ಮಾರಾಟ ಮಳಿಗೆಯಲ್ಲಿ ಅಪ್ಪಟ ಚರ್ಮದ ಗುಣಮಟ್ಟ ಹೊಂದಿದ ಮಹಿಳೆಯರ ಪಾದರಕ್ಷೆ, ವೆನಿಟಿ ಬ್ಯಾಗ್, ಪರ್ಸ ಮತ್ತು ಪುರುಷರಿಗೆ ಪಾದರಕ್ಷೆ, ಬೂಟು, ಸ್ಯಾಂಡಲ್ ಪಾದರಕ್ಷೆ, ಬೆಲ್ಟ್, ಕಾರ್ಡ್ ಹೊಲ್ಡರ್, ಹಾಗೂ ಟ್ರಾವೆಲ್ ಬ್ಯಾಗ್ ಎಕ್ಸಿಕೂಟಿವ್ ಬ್ಯಾಗ್, ಕೀ ಚೈನ್, ವೆಸ್ಟ್ ಪೋಚ್, ಇತ್ಯಾದಿ. ಮಾರಾಟವನ್ನು ಏಪ್ರಿಲ್ 29 2026 ರಿಂದ ಮೇ. 31 2026ರ ವರೆಗೆ ಹಮ್ಮಿಕೊಳ್ಳಲಾಗಿರುತ್ತದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Home add -Advt

Related Articles

Back to top button