Latest

ಮತದಾರರ ಜಾಗೃತಿ ರಥಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲ್ಲೂಕಿನ ಪ್ರತಿ ಗ್ರಾಮಕ್ಕೆ ತೆರಳಿ ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ವಿವರಿಸುವ ಜಾಗೃತಿ ರಥಕ್ಕೆ ಖಾನಾಪುರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

Home add -Advt

ರಥಕ್ಕೆ ತಹಸೀಲ್ದಾರ್ ವಿ.ಜಿ ಗುಳಗಳಿ, ತಾಪಂ ಇಒ ಲಕ್ಷ್ಮಣರಾವ್ ಯಕ್ಕುಂಡಿ, ಸಿಪಿಐ ಮೋತಿಲಾಲ್ ಪವಾರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಾಳಾಸಾಹೇಬ್ ಮಾನೆ ಚಾಲನೆ ನೀಡಿದರು.

ಪರಿಕಲ್ಪನೆ ಬೆಳಗಾವಿ ಜಿಲ್ಲೆಯಲ್ಲೇ ಪ್ರಥಮ ಎಂದು ತಾಪಂ ಇಒ ಲಕ್ಷ್ಮಣರಾವ್ ಯಕ್ಕುಂಡಿ ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಪಂ ಪಿಡಿಒ, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.

Related Articles

Back to top button