Latest

ಸನ್ನಿ ಲಿಯೋನ್ ಗೆ ಪೈಪೋಟಿ ನೀಡಿದ ಶಮಾ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಾದಕತೆಯಲ್ಲಿ ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿಲಿಯೋನ್ ಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ ಮತ್ತೋರ್ವ ನಟಿ. ಇತ್ತೀಚೆಗೆ ಹ್ಯಾಟ್ ಒಂದನ್ನು ಅಡ್ಡಲಾಗಿ ಹಿಡಿದುಕೊಂಡು ಸಖತ್ ಹಾಟ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದ ಸನ್ನಿ ಲಿಯೋನ್ ಹೊಸ ಫೋಟೋ ಶೂಟ್ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ನಟಿ ಶಮಾ ಸಿಕಂದರ್ ಅವರ ಹಾಟ್ ಫೋಟೋ ಗಳು ಸನ್ನಿಗೆ ಸ್ಪರ್ಧೆ ನೀಡುವಂತಿದೆ.

ಬಾಲಿವುಡ್ ನಟಿ ಶಮಾ ಸಿಖಂದರ್ ಸನ್ನಿ ಲಿಯೋನ್ ರೀತಿಯಲ್ಲೇ ಅರೆನಗ್ನಳಾಗಿ ಫೋಟೋಶೂಟ್ ಮಾಡಿಸಿದ್ದು, ಗಾಜಿನ ಕಿಟಕಿಗಳ ಪಕ್ಕದಲ್ಲಿ ನಿಂತು ಅರೆನಗ್ನರಾಗಿ ಕಪ್ಪುಬಣ್ಣದ ಹ್ಯಾಟ್ ಅಡ್ಡಲಾಗಿ ಹಿಡಿದು ಮಾದಕ ಲುಕ್ ನಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೊಗಳನ್ನು ಶಮಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಸನ್ನಿಲಿಯೋನ್ ಗೆ ಪೈಪೋಟಿ ನೀಡುವಂತಿರುವ ಶಮಾ ಸಿಕಂದ್ ಹಾಟ್ ಲುಕ್ ಪಡ್ಡೆಹುಡುಗರ ನಿದ್ದೆಕೆಡೆಸಿದೆ.

Home add -Advt

Related Articles

Back to top button