Latest

ಬಿಎಂಟಿಸಿಯಲ್ಲಿ ಒಂದೇ ದಿನ 8 ಲಕ್ಷ ಜನ ಪ್ರಯಾಣ; ಕೋಟಿ ಆದಾಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅನ್ ಲಾಕ್ 2.0 ಜಾರಿಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಎರಡೇ ದಿನದಲ್ಲಿ ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.

ಲಾಕ್ ಡೌನ್ ಸಡಿಲಿಕೆಯಾದ ಮೊದಲ ದಿನ ಜೂನ್ 21ರಂದು ಬಿಎಂಟಿಸಿಯಲ್ಲಿ 4.74 ಲಕ್ಷ ಜನರು ಪ್ರಯಾಣಿಸಿದ್ದು, 45 ಲಕ್ಷ ರೂ. ಸಂಗ್ರಹವಾಗಿದೆ.

Home add -Advt

ಜೂನ್ 22ರಂದು 8 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, 91 ಲಕ್ಷ ರೂ ಆದಾಯ ಸಂಗ್ರಹವಾಗಿದೆ.

ಕೋವಿಡ್ ನಿಂದ ಅನಾಥರಾದ ಮಕ್ಕಳ ಪೋಷಣೆ, ಶಿಕ್ಷಣಕ್ಕೆ ಎಲ್ಲ ರೀತಿಯ ನೆರವು: ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿಯಲ್ಲಿ ಜನಪ್ರಿಯವಾಗುತ್ತಿದೆ ಪ್ರಾಣಲಿಂಗ ಸ್ವಾಮಿಜಿ ಕಾಡಾ

 

Related Articles

Back to top button