ಪಾಸಿಟಿವಿಟಿ ಇಳಿಯಿತು, ಸಾವಿನ ಪ್ರಮಾಣ ಏರಿತು; ಇಂದು 3310 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇಂದು 3310 ಜನರಿಗೆ ಸೋಂಕು ಪತ್ತೆಯಾಗಿದೆ. 114 ಜನರು ಸಾವಿಗೀಡಾಗಿದ್ದಾರೆ.

ಪಾಸಿಟಿವಿಟಿ ಪ್ರಮಾಣ 2.09ಕ್ಕೆ ಇಳಿಕೆಯಾಗಿದೆ. ಆದರೆ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಇಂದು 3.44 ರಷ್ಟು ಜನರು ಸಾವಿಗೀಡಾಗಿದ್ದಾರೆ. 6524 ಜನರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದ ಇಂದಿನ ಕೊರೋನಾ ಸ್ಥಿತಿ ಗತಿಯ ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ –

ಕನ್ನಡ – 25-06-2021 HMB Kannada

ಇಂಗ್ಲೀಷ್ – 25-06-2021 HMB English

 

ಕೊರೋನಾ: ನಿಜವಾಗಿಯೂ ಏನಿದು? -ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button