Kannada NewsKarnataka News

ಬೆಳಗಾವಿಯಲ್ಲಿ ಮಹೇಶ್ ಜೋಶಿಗೆ ಅತ್ಯಧಿಕ ಮತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ  ಬೆಳಗಾವಿ ಜಿಲ್ಲೆಯಲ್ಲಿ ಡಾ.ಮಹೇಶ್ ಜೋಶಿ ಅವರಿಗೆ ಅತ್ಯಧಿಕ ಮತಗಳು ಬಿದ್ದಿವೆ.

ಚಲಾಯಿತ 6805 ಮತಗಳ ಪೈಕಿ ಮಹೇಶ್ ಜೋಶಿಗೆ 1974 ಮತಗಳು ಲಭಿಸಿವೆ. ಒಟ್ಟೂ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Home add -Advt

ವಿವಿಧ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಲ್ಲಿದೆ  –  Rajyadksha voting list

 

ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಮಂಗಲಾ ಮೆಟಗುಡ್ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಫಲಿತಾಂಶ: ಮತಗಟ್ಟೆವಾರು ಅಭ್ಯರ್ಥಿಗಳು ಪಡೆದ ಮತಗಳ ವಿವರ

Related Articles

Back to top button