Kannada NewsKarnataka News

ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರಾಗಿ ಕಮಲ್ ಕಿಶೋರ  ಜೋಶಿ ಆಯ್ಕೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ವರಿಷ್ಠ ಹಾಗೂ ಪ್ರಸಿದ್ಧ ನ್ಯಾಯವಾದಿಗಳಾದ ಕಮಲ್ ಕಿಶೋರ ಜೋಶಿ ಅವರನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರ ಪದಕ್ಕೆ ಆಯ್ಕೆ ಮಾಡಲಾಗಿದೆ.
ಈ ಹುದ್ದೆಗಾಗಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಕರ್ನಾಟಕ ಸರಕಾರದ ಮುಖ್ಯ ಸಚಿವರ ಸಮಾವೇಶವಿರುವ ಆಯ್ಕೆ ಸಮಿತಿಯು ನಡೆಸಿದ ಸಂದರ್ಶನದಲ್ಲಿ ಕಮಲ್ ಕಿಶೋರ ಜೋಶಿ  ಉತ್ತೀರ್ಣರಾಗಿದ್ದಾರೆ.

ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ಚೇತರಿಕೆ ಸಿಎಂ ಭರವಸೆ

Home add -Advt

Related Articles

Back to top button