ಪಾರ್ವತಿ ತೆಲಸಂಗ
ಬೆಳಗಾವಿ:
ಪಾರ್ವತಿ ಕಾಶಪ್ಪ ತೆಲಸಂಗ (96) ವಯೋಸಹಜ ಕಾಯಿಲೆಯಿಂದ ಇಂದು ನಿಧನರಾದರು.
ಬೆಳಗಾವಿ ಶಹಾಪುರ ನಿವಾಸಿಯಾಗಿದ್ದ ಅವರಿಗೆ 6 ಗಂಡು ಹಾಗೂ 3 ಹೆಣ್ಣು ಮಕ್ಕಳು ಇದ್ದಾರೆ. ಭಾನುವಾರ ಬೆಳಗ್ಗೆ 10.30ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



