Latest

ವಿಶ್ವದ ಅತಿದೊಡ್ಡ ವಿಮಾನ ಧ್ವಂಸ!

ಪ್ರಗತಿವಾಹಿನಿ ಸುದ್ದಿ; ಕೀವ್ : ಉಕ್ರೇನ್ ಮೇಲೆ ತನ್ನ ಸಮರ ಮುಂದುವರೆಸಿರುವ ರಷ್ಯಾ, ವಿಶ್ವದ ಅತಿದೊಡ್ಡ ವಿಮಾನ ಆಂಟೊನೊವ್ ಆನ್-225 ನ್ನು ನಾಶಪಡಿಸಿದೆ‌.

ಕಳೆದ 9 ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಹಾಸ್ಟೋಮೆಲ್ ವಿಮಾನ ನಿಲ್ದಾಣದಲ್ಲಿ ಭೀಕರ ಕ್ಷಿಪಣಿ ದಾಳಿ ನಡೆಸಿದ್ದು, ವಿಶ್ವದ ಅತಿದೊಡ್ಡ ವಿಮಾನ ಆಂಟೊನೊವ್ ಆನ್-225ನ್ನು ನಾಶಪಡಿಸಿದೆ ಎಂದು ಹೇಳಲಾಗಿತ್ತು. ಇದೀಗ ಆಂಟೊನೊವ್ ಆನ್ ವಿಮಾನ ಧ್ವಂಸವಾಗಿರುವುದು ಕನ್ ಫರ್ಮ್ ಆಗಿದೆ ಎಂದು ಸುದ್ದಿ ಸಂಸ್ಥೆಯೊಂದು ಸ್ಪಷ್ಟಪಡಿಸಿದೆ.

ವಿಮಾನ ಸಂಪೂರ್ಣ ನಾಶವಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಇನ್ನಿಲ್ಲ

Related Articles

Back to top button