Latest

ಸಿಎಂಗೆ ಸ್ವಾಗತ ಕೋರಿದ ಬಿಜೆಪಿ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪ್ರತಿಪಕ್ಷ ಬಿಜೆಪಿ ಬೆಂಗಳೂರಿಗೆ ಸ್ವಾಗತ ಕೋರಿದೆ.

Home add -Advt

ಮಡಿಕೇರಿಯ ಇಬ್ಬನಿ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಿಎಂ ಭಾನುವಾರ ರೆಸಾರ್ಟ್ ಯಾತ್ರೆ ಅಂತ್ಯಗೊಳಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಬರ ಇರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರೆಸಾರ್ಟ್ ವಾಸ್ತವ್ಯ ಮಾಡುತ್ತಿರುವುದನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ ಇದೀಗ ಟ್ವೀಟ್ ಮೂಲಕ ವ್ಯಂಗ್ಯದ ಸ್ವಾಗತ ಕೋರಿದೆ.

ಎರಡು ರೆಸಾರ್ಟ್ ವಾಸ್ತವ್ಯದ ಬಳಿಕ ಸಿಎಂ ಸೋಮವಾರ ಮತ್ತು ಮಂಗಳವಾರ ಉಪಚುನಾವಣೆ ಪ್ರಚಾರ ನಡೆಸಲಿದ್ದಾರೆ.

Related Articles

Back to top button