Kannada NewsKarnataka NewsLatest

ಚಿನ್ನದ ದರದಲ್ಲಿ ಇಳಿಕೆ; ಬೆಳ್ಳಿ ದರದಲ್ಲಿ ಕೊಂಚ ಹೆಚ್ಚಳ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚಿನ್ನದ ದರ ಶನಿವಾರ ಇಳಿಕೆ ಕಂಡಿದ್ದು ಆಭರಣ ಪ್ರಿಯರಿಗೆ ಸಂತಸದ ಸುದ್ದಿ ನೀಡಿದೆ.

24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ದರ 5,415 ರೂ. ಆಗಿದೆ. 24 ಕ್ಯಾರಟ್ ಚಿನ್ನದ ದರ 5,907 ರೂ. ಆಗಿದೆ. ಬೆಳ್ಳಿ ದರ 0.45 ಪೈಸೆ ಹೆಚ್ಚಿದೆ.

Home add -Advt

24 ಕ್ಯಾರಟ್ ಚಿನ್ನದ ದರ ಶುಕ್ರವಾರ 5,916 ರೂ. ಇದ್ದು ಇಂದು 9 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನಕ್ಕೆ 47,256 ರೂ. ಇದ್ದು ಶುಕ್ರವಾರ 47,328 ರೂ. ಇತ್ತು.

10 ಗ್ರಾಂ ಚಿನ್ನದ ದರ ಇಂದು 59,070 ರೂ. ಆಗಿದ್ದು ನಿನ್ನೆ 59,160 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ 90 ರೂ. ಇಳಿಕೆ ಕಂಡಿದೆ.

100 ಗ್ರಾಂ ಚಿನ್ನದ ದರ ಇಂದು 5,90,700 ರೂ. ಆಗಿದ್ದು, ಶುಕ್ರವಾರ 5,91,600 ರೂ. ಇತ್ತು. ಇಂದು 900 ರೂ. ಇಳಿಕೆ ಕಂಡಂತಾಗಿದೆ.

ಶ್ರಾವಣ ಮಾಸಾರಂಭ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರ ಮತ್ತೆ ಏರಿಕೆ ಕಾಣುವ ಸಾಧ್ಯತೆಗಳೂ ಇವೆ.

Related Articles

Back to top button