Kannada NewsKarnataka NewsLatestUncategorized

*ವಿಧಾನಸೌಧಕ್ಕೆ ಎಂಟ್ರಿಕೊಟ್ಟ ಹಾವು; ಸಿಬ್ಬಂದಿಗಳು ಕಂಗಾಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈ ಹಿಂದೆ ವಿಧಾನಸೌಧದಲ್ಲಿ ಇಲಿಯ ಕಾಟದ ಬಗ್ಗೆ ಭಾರಿ ಸುದ್ದಿಯಾಗಿತ್ತು. ಈಗ ಹಾವಿನ ಕಾಟ ಶುರುವಾಗಿದೆ. ವಿಧಾನಸೌಧದಲ್ಲಿ ಹಾವೊಂದು ಪತ್ತೆಯಾಗಿ ಸಿಬ್ಬಂದಿಗಳನ್ನು ಆತಂಕಕ್ಕೀಡು ಮಾಡಿದೆ.

Home add -Advt

ವಿಧಾನಸೌಧದ ಕೊಠಡಿಯಲ್ಲಿ ಸರ್ಕಾರದ ಮಹತ್ವದ ಹಳೆಯ ದಾಖಲೆಗಳನ್ನು ಇಡುವ ಕೊಠಡಿಯಲ್ಲಿ ಹಾವು ಎಂಟ್ರಿಕೊಟ್ಟಿದೆ. ಹಾವನ್ನು ಕಂಡು ಪತ್ರಗಾರ ಇಲಾಖೆ ಸಿಬ್ಬಂದಿಗಳು ಬೆಚ್ಚಿ ಬಿದ್ದಿದ್ದಾರೆ.

ತಕ್ಷಣ ವಿಧಾನಸೌಧ ಸಿಬ್ಬಂದಿಗಳು ಉರಗ ರಕ್ಷಕರನ್ನು ಕರೆಸಿ ಹಾವನ್ನು ಹಿಡಿಸಿದ್ದಾರೆ.

Related Articles

Back to top button