Belagavi NewsBelgaum NewsCrimeKannada NewsKarnataka News

*ತಂಗಿಯ ಜೊತೆ ಮಾತನಾಡಿದ್ದಕ್ಕೆ ಯುವಕನ ಕೊಲೆ ಮಾಡಿದ ಅಪ್ರಾಪ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತನ್ನ ತಂಗಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕ ಯುವಕನ ಕೊಲೆ ಮಾಡಿರುವ ಘಟನೆ ನಡೆದಿದೆ. 

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.‌ ಮಂಜುನಾಥ ಸುಭಾಸ ಎಣ್ಣೆ  (23) ಮೃತ ಯುವಕ. ಅಪ್ರಾಪ್ತ ಬಾಲಕನ ತಂಗಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕೆ ಇಂದು ಸಂಜೆ ರಾಜಾಪೂರ ಗ್ರಾಮದ ವಿಠೋಭಾ ವಿಶ್ವಭಾ ದೇವಸ್ಥಾನದ ಬಳಿ  ಕಬ್ಬಿಣದ ರಾಡನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

Home add -Advt

ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 28/2026 ಕಲಂ 103(1) ಬಿಎನ್‌ಎಸ್ 2023 ಅಡಿ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಾಲಾದೆ.

Related Articles

Back to top button